ಕರ್ನಾಟಕ ಯುವ ನೀತಿ ಸಮೀಕ್ಷೆ- 2021
ರಾಜ್ಯದ ಯುವ ಜನರ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳನ್ನು ಒಳಗೊಂಡ ಸಮಗ್ರ ಮತ್ತು ಅಂತರ್ಗತ ಯುವ ನೀತಿಯ ಕರಡನ್ನು ರಾಜ್ಯ ಸರ್ಕಾರದ ಸಿದ್ಧಪಡಿಸುತ್ತಿದೆ.ಈ ನಿಟ್ಟಿನಲ್ಲಿ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯು.ರಾಜ್ಯದ ಯುವಜನರ ಆಶೋತ್ತರ,ಅಗತ್ಯಗಳನ್ನು ಅರಿತು ಪೂರಕ ಕ್ರಮ ಕೈ ಗೊಳ್ಳುವ ಪ್ರಯತ್ನದ ಭಾಗವಾಗಿ ಈ ಸಮೀಕ್ಷೆ ಕೈಗೊಂಡಿದೆ.